ಇಂದು ಅಂತಾರಾಷ್ಟ್ರೀಯ ಪರ್ವತ ದಿನ 2021

ಅಂತಾರಾಷ್ಟ್ರೀಯ ಪರ್ವತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 11 ರಂದು ಇಡೀ ವಿಶ್ವದಲ್ಲೇ ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ ಸುಸ್ಥಿರ ಪರ್ವತ ಅಭಿವೃದ್ಧಿಯನ್ನು ಉತ್ತೇಜಿಸುವುದಾಗಿದೆ. ಇದನ್ನೂ UN ಮೂಲಕ ಜಾರಿಗೆ ತರಲಾಗಿದೆ.

 ಏಕೆ ಅಂತಾರಾಷ್ಟ್ರೀಯ ಪರ್ವತ ದಿನವನ್ನು ಇಡೀ ವಿಶ್ವದಲ್ಲೇ ಆಚರಿಸುತ್ತಾರೆ?

 ಪರ್ವತ ನಮ್ಮ ಪ್ರಕೃತಿಗೆ ಎಷ್ಟು ಮುಖ್ಯ,ಅದು ನಮ್ಮ ಜನ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಮತ್ತು ಈ ಪರ್ವತ ಸಂಪತ್ತನ್ನು ಸಂರಕ್ಷಿಸಲು ಜನ ಜಾಗೃತಿ ಮೂಡಿಸಲು ಇದನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಪರ್ವತ ದಿನದ ಮಹತ್ವ?

ಇದರ ಬಗ್ಗೆ ಮತಷ್ಟು ತಿಳಿಯಿರಿ

Heading 3

ಮತಷ್ಟೂ ತಿಳಿಯಿರಿ